   ಮೂಲದೊಡನೆ ಪರಿಪರಿಶೀಲಿಸಿ
ಕಾರ್ಲ್ ಫಿಷg ಅಭಿಕರ್ಮಕ

ನೀರನ್ನು ಗಾತ್ರ ವಿಶ್ಲೇಷಣ ಕ್ರಮದಿಂz (ಟೈಟ್ರಿಮೆಟಿP) ರ್ಧರಿಸಲು ಬಳಸುವ ದ್ರಾವಣ (ಕಾರ್ಲ್‍ಫಿಷರ್ ರೀ ಏeಂm). ಇದರ ಸಂಕ್ಷೇಪ ರೂಪ ಏಈಖ. ಇದನ್ನು ಅಯೋಡೀನ್, ಗಂಧಕದ ಡೈಆಕ್ಸೈಡ್, ಪಿರಿಡೀನ್ ಮತ್ತು ಮೆಥನಾಲ್ ಎಂಬ ನಾಲ್ಕು ಪದಾರ್ಥಗಳಿಂದ ತಯಾರಿಸಲಾಗುವುದು. ನೀರಿರುವಾಗ ರಾಸಾಯನಿಕ ಕ್ರಿಯೆ ನಡೆಯುವ ಹಂತಗಳು ಎರಡು:

ಊ2ಔ + I2 + Sಔ2 + 3ಅ5ಊ5ಓ  2ಅ5ಊ5ಓ.ಊI + ಅ5ಊ5ಓ.Sಔ3

ಅ5ಊ5ಓ.Sಔ3 + ಅಊ3ಔಊ  ಅ6ಊ5ಓ.ಊSಔ4ಅಊ3

ಏಈಖ ಅಸ್ಥಿರವಾದದ್ದು. ಈ ಗುಣಂzಗಿ ಇzg ಪ್ರಬಲv Pಡಿಮೆ ಆಗುತ್ತz. ಆದ್ದರಿಂದ ಆಗಿಂದಾಗ್ಗೆ ಈ ಅಭಿಕರ್ಮಕದ ಪ್ರಬಲತೆಯನ್ನು ನಿರ್ಧರಿಸಬೇಕಾಗುವುದು. ಇzಕ್ಕಾಗಿ ಸೋಡಿಯಂ mgಟ್ರೇm ಡೈ ಹೈಡ್ರೇಟ್‍ನಂಥ ಜಲಸಂಯುಕ್ತ ವಸ್ತು. ನೀರು ಅಥವಾ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನೊಳಗೊಂq ಮೆಥನಾಲ್ ಇವನ್ನು ಬಳಸಬಹುದು. ಏಈಖ ಅನುಮಾಪನದಲ್ಲಿ ಕಿಂiiಂತ್ಯವನ್ನು ಕಣ್ಣಿನಿಂzಗಲಿ ವಿದ್ಯುನ್ಮಾಪನ ಧಾನದಿಂದಾಗಲಿ ಗುರುತಿಸಬಹುದು. ಮೊದಲನೆಯ ವಿಧಾನದಲ್ಲಿ ಈ ಅಭಿಕರ್ಮಕವೇ ಸೂZಕವಾಗಿ ಕೆಲಸ ವiಡುವುದು. ನೀರು ಇರುವವರೆಗೂ ಅಯೊಡೀನಿನ ಣ ಹೋಗುವುದು. ಅಯೋಡೀನಿನ ಬಣ್ಣ ಮೊದಲ ಂiiÁವಾU Pಣುವುದೋ ಆಗ ಕ್ರಿಂiiಂತ್ಯ. ಈ ವಿಧಾನದಿಂದ 0.1 ಮಿಲಿಗ್ರಾಂನಷ್ಟು Pಡಿಮೆ ಪ್ರವiಣದಲ್ಲಿ ನೀರನ್ನು ಪತ್ತೆ ಹಚ್ಚಬಹುದು. ದ್ಯುನ್ಮಾಪನ ವಿಧಾನಗಳಿಂದ ಇನ್ನೂ ಕಡಿಮೆ ಪ್ರವiಣದಲ್ಲಿ ಅಂzg 0.02 ಮಿಲಿಗ್ರಾಂನಷ್ಟು Pಂಡುಹಿಡಿಯಬಹುದು. ಏಈಖನ್ನು ಪ್ರಬಲತೆ ಕೆqzಂv ಇಡಲು ಅನೇP ಧಾನಗಳಿವೆ. ಗಂಧಕದ ಡೈಆಕ್ಸೈಡ್ ಇಲ್ಲದಿದ್ದರೆ ಈ ಮಿಶ್ರಣ ನಿಷ್ಕ್ರಿಯವಾಗುತ್ತದೆ. ಆದ್ದರಿಂದ ಅಯೊಡೀನ್, ಪಿರಿಡೀನ್ ಮತ್ತು ಮೆಥನಾಲ್ ದ್ರಾವಣಗಳನ್ನು ಬೇg ಬೇgಂiiಗಿಟ್ಟುಕೊಂಡು ಯಾವಾಗ ಬೇಕೋ ಆಗ ಗಂzsPz ಡೈಆಕ್ಸೈಡನ್ನು ಬೆರೆಸಬಹುದು. ದ್ರವ, ಘನವಸ್ತು ಮತ್ತು ಅನಿಲಗಳಲ್ಲಿರುವ ನೀರಿನ ಪ್ರವiಣವನ್ನು ಶೀಘ್ರವಾಗಿ ಕಂಡುಹಿಡಿಯಲು ಏಈಖ ಅನ್ನು ಬಳಸಬಹುದು.

 

(ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ